Citroen eC3 Kannada review by Punith Bharadwaj | ಸಿಟ್ರನ್ eC3 ಭಾರತದಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ಪ್ರಾಯೋಗಿಕ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರ್ ಆಗಿದೆ. C3 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾದ eC3 ಪ್ರತಿ ಚಾರ್ಜ್‌ಗೆ 320 ಕಿ.ಮೀ ರೇಂಜ್ ಅನ್ನು ಹೊಂದಿದೆ. ಸಿಟ್ರನ್ eC3 ಹಲವು ಸೌಕರ್ಯ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಹೊಸ ಸಿಟ್ರನ್ eC3 ಕಾರಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.
#CitroeneC3 #ExpressYourEStyle #CitroeneC3Review #CitroeneC3Range #CitroeneC3Features #CitroeneC3AC #CitroeneC3BootSpace #CitroeneC3Charging #CitroeneC3Charger #CitroeneC3Interiors #CitroeneC3Colours #CitroeneC3Details #C3Electric #eC3Review #eC3Performance